image description


ಅಜ್ಜನಹಳ್ಳಿ ಚಿನ್ನದ ಗಣಿ

ಇದು ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನಲ್ಲಿದೆ. ಚಿತ್ರದುರ್ಗದ ಚಿನ್ನದ ಘಟಕದಿಂದ ಸುಮಾರು ೭೫ ಮೀ.ದೂರದಲ್ಲಿದೆ. ಈ ಪ್ರದೇಶವನ್ನು ಜಿ.ಎಸ್.ಐ. ಮತ್ತು ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತವು ಕಂಡು ಹಿಡಿದವು. ಇಲ್ಲಿ ಗಣಿಗಾರಿಕೆ ನಡೆಸಲು ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತವು ಆದೇಶ ಸಂಖ್ಯೆ ಎಂ.ಎಲ್.೨೨೪೩ರಲ್ಲಿ ದಿನಾಂಕ ೨೨.೧೦.೧೯೯೮ರಿಂದ ೨೨.೧೦.೨೦೧೮ರ ಅವಧಿಗೆ ಗುತ್ತಿಗೆ ಪಡೆದಿರುತ್ತಿದೆ. ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತವು ೧೯೯೫ರಿಂದ ೨೦೦೨ರವರೆಗೆ ಓಪನ್ ಕಾಸ್ಟ್ ಮೈನಿಂಗ್ ವಿಧಾನದಲ್ಲಿ ಕಾರ್ಯನಿರ್ವಹಿಸಿದೆ. ಇಲ್ಲಿ ಗಣಿಗಾರಿಕೆಯನ್ನು ಕಾರ್ಯಸಾಧುವಲ್ಲದ ಹಾಗೂ ಸ್ಥಳಸ್ವರೂಪ ಫ್ರೋತ್ಸಾಹಕವಾಗಿಲ್ಲದ ಪ್ರಯುಕ್ತ ಅನ್ ಆಕ್ಸಿಡೈಸ್ಡ್ ರಿಫೆಕ್ಟರಿ ಅದಿರು ಎದುರಾದ್ದರಿಂದ ೨೦೦೨ರಲ್ಲಿ ಸ್ಥಗಿತಗೊಳಿಸಲಾಯಿತು. ಇನ್ನೂ ಹೆಚ್ಚಿನ ಅನ್ವೇಷಣೆ ಮಾಡಲು ಯೋಜಿಸಲಾಗಿದೆ.


DISCLAIMER   |   CONTACT US   |   visitors Hit Web Stats
Maintained by EDP division,HGML.Powered by BCITS.   Copyright © 2009 Hutti Gold Mines Company Ltd. All rights reserved.