image description


>>
WOWSlider generated by WOWSlider.com
  • awardsNational Geo-science Award to Dr.Prabhakar Sangumath
awards1 2 3
Gallery Software by WOWSlider.com v4.1

ಸದಸ್ಯತ್ವ

ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತವು ಜಾಗತಿಕ (ಚಿನ್ನದ)ಸ್ವರ್ಣ ಕೌನ್ಸಿಲಿನ ೪೦ನೇ ಸದಸ್ಯರಾಗಿ ೦೧-೦೧-೨೦೦೨ರಂದು ನೋಂದಾಯಿಸಲ್ಪಟ್ಟಿದ್ದು, ಪ್ರಪಂಚದಲ್ಲಿ ಚಿನ್ನ ಉತ್ಪಾದಿಸುವ ಕಂಪನಿಗಳ ಜೊತೆ ಸೇರಿರುತ್ತದೆ.

ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತವು ಸ್ವರ್ಣ ಕೌನ್ಸಿಲಿನ ಸದಸ್ಯತ್ವ ಪಡೆದ ಭಾರತದ ಪ್ರಥಮ ಕಂಪನಿಯಾಗಿರುತ್ತದೆ.

ಇದರಿಂದಾಗಿ, ಚಿನ್ನ ಮತ್ತು ಚಿನ್ನದ ಉತ್ಪನ್ನಗಳ ಖಾಸಗಿ ಮತ್ತು ಸಾಂಸ್ಥಿಕ ಮಾಲೀಕತ್ವವನ್ನು ಉತ್ತೇಜಿಸುವ ಕೌನ್ಸಿಲಿನ ಉದ್ದೇಶ ಈಡೇರಿಸಲು, ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತವು ತನ್ನ ಕೊಡುಗೆ ನೀಡಲು ಅವಕಾಶವಾಗುವುದು.

ಅವಾರ್ಡ್ಸ್

2009-10ನೇ ಸಾಲಿನ ಸನ್ಮಾನ ಮುಖ್ಯಮಂತ್ರಿಗಳ ವಾರ್ಷಿಕ ರತ್ನ ಪ್ರಶಸ್ತಿ

ಅವಾರ್ಡ್ ಸರ್ಟಿಫಿಕೇಟ್

ಪ್ರಶಸ್ತಿಗಳು ಮತ್ತು ಮನ್ನಣೆಗಳು ಹಟ್ಟಿ ಚಿನ್ನದ ಗಣಿ

ಪ್ರಶಸ್ತಿಗಳುವರ್ಷ
ಮುಖ್ಯಮಂತ್ರಿ ರತ್ನ ಪ್ರಶಸ್ತಿ೨೦೦೯-೧೦
12 Awards in 'All India Rescue Competition'೨೦೦೫-೧೨
ಡಾ.ಪ್ರಭಾಕರ ಸಂಗೂರಮಠ ಅವರಿಗೆ ರಾಷ್ಟ್ರೀಯ ಭೌಗೋಳಿಕ-ವಿಜ್ಞಾನ ಪ್ರಶಸ್ತಿ೨೦೧೦
ಹಟ್ಟಿ ಚಿನ್ನದ ಗಣಿಯು ವಿಶ್ವ ಚಿನ್ನ ಸಂಸ್ಥೆಯ ಸದಸ್ಯೆಯಾಗಿದೆ ೨೦೦೨
ಪರಿಸರ ದಾಖಲೆಯ ವಿಶೇಷ ಪ್ರಯತ್ನಕ್ಕೆ ಮೊದಲ ಪ್ರಶಸ್ತಿ೨೦೧೦-೧೧
ಅರಣ್ಯೀಕರಣದ ಮೇಲೆ ಅತ್ಯುತ್ತಮ ಪ್ರಯತ್ನಗಳಿಗಾಗಿ ಎರಡನೇ ಬಹುಮಾನ೨೦೧೦-೧೧
Second prize for Tailing DUMP Management೨೦೧೦-೧೧
ಸಮುದಾಯದ ಅಭಿವೃದ್ಧಿಗೆ ಹಾಗೂ ಸಾಮಾಜಿಕ -ಆರ್ಥಿಕ ಅಂಶಗಳಿಗೆ ಪ್ರಶಸ್ತಿ೨೦೧೦-೧೧
'ಐಐಮ್ ಮ್' ನಿಂದ ಕಾರ್ಪೊರೇಟ್ ಎಕ್ಸಲೆನ್ಸ್ ಪ್ರಶಸ್ತಿ೨೦೧೩
ಪರಿಸರ ನಿರ್ವಹಣೆಗಾಗಿ ೯ ಪ್ರಶಸ್ತಿಗಳು ೨೦೧೧-೧೨
ಪರಿಸರ ನಿರ್ವಹಣೆಗಾಗಿ ೧೨ ಪ್ರಶಸ್ತಿಗಳು೨೦೧೨-೧೩
ಪರಿಸರ ನಿರ್ವಹಣೆಗಾಗಿ ೭ ಪ್ರಶಸ್ತಿಗಳು೨೦೧೩-೧೪

DISCLAIMER   |   CONTACT US   |   visitors Hit Web Stats
Maintained by EDP division,HGML.Powered by BCITS.   Copyright © 2009 Hutti Gold Mines Company Ltd. All rights reserved.