image description


ಸಿವಿಲ್ ವಿಭಾಗ

ಪ್ಲಾಂಟ್ ಮತ್ತು ಕಾಲೋನಿಗೆ ಬೇಕಾದ ಸಂಚಾರ ಮತ್ತು ಇತರ ಸೌಲಭ್ಯಗಳನ್ನು ಒದಗಿಸಲು ವಿನ್ಯಾಸಗೊಳಿಸಿ ನಿರ್ಮಾಣ ಮಾಡುವುದು ಈ ವಿಭಾಗದ ಕಾರ್ಯ. ಈ ವಿಭಾಗವು ಕಟ್ಟಡಗಳು/ರಸ್ತೆಗಳು, ಆಡಳಿತ ಕಛೇರಿ ಕಟ್ಟಡ ನೌಕರರ ಕಾಲೋನಿಗಳ ನಿರ್ಮಾಣ, ರಿಪೇರಿ, ಸುಸ್ಥಿತಿಯಲ್ಲಿಡುವ ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತದೆ. ಈ ವಿಭಾಗವು ಅಗತ್ಯವಿದ್ದ ಮರಗೆಲಸ ಮತ್ತು ಬಣ್ಣ ಬಳಿಯುವ ಕೆಲಸಗಳನ್ನು ನಿರ್ವಹಿಸುತ್ತದೆ. ಯಾಂತ್ರಿಕ(ಮೆಕ್ಯಾನಿಕಲ್) ಮತ್ತು ಸಿವಿಲ್ ನಕ್ಷೆಗಳನ್ನು ಸಿವಿಲ್ ವಿಭಾಗದಲ್ಲಿ ಬೇರೆ ವಿಭಾಗಗಳಿಂದ ಅಗತ್ಯಬಿದ್ದಾಗ ಬರೆದುಕೊಡಲಾಗುವುದು.


DISCLAIMER   |   CONTACT US   |   visitors Hit Web Stats
Maintained by EDP division,HGML.Powered by BCITS.   Copyright © 2009 Hutti Gold Mines Company Ltd. All rights reserved.