image description


ವಿದ್ಯುತ್ ವಿಭಾಗ

ಈ ವಿಭಾಗವು ಎಲ್ಲಾ ವಿದ್ಯುತ್ ಉಪಕರಣಗಳ ಸ್ಥಾಪನೆ, ರಿಪೇರಿ ಹಾಗು ಸುಸ್ಥಿತಿಯಲ್ಲಿಡುವ ಕೆಲಸಗಳನ್ನು ನೋಡಿಕೊಳ್ಳುತ್ತದೆ. ಈ ವಿಭಾಗವು ಪ್ಲಾಂಟ್ ಗೆ, ಭೂಮಿಯೊಳಗೆ ಮತ್ತು ಕಾಲೋನಿಗಳಿಗೆ ವಿದ್ಯುತ್ ವಿತರಣೆಯನ್ನು ನೋಡಿಕೊಳ್ಳುತ್ತದೆ. ಭೂಮಿಯೊಳಗಿನ ಸಾಗಾಣಿಕೆ ಯಂತ್ರಗಳು(ಟ್ರಾಲಿಗಳು), ಚಾರ್ಜಿಂಗ್ ಸ್ಟೇಷನ್ನುಗಳನ್ನು ಸುಸ್ಥಿತಿಯಲ್ಲಿಡುವುದು, ಗಣಿಯೊಳಗೆ ಇಳಿಯುವ ನೌಕರರಿಗೆ ತಲೆಗೆ ಧರಿಸುವ ಟೋಪಿ ದೀಪಗಳನ್ನು ವಿತರಿಸುವ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸುವುದು.


DISCLAIMER   |   CONTACT US   |   visitors Hit Web Stats
Maintained by EDP division,HGML.Powered by BCITS.   Copyright © 2009 Hutti Gold Mines Company Ltd. All rights reserved.