image description


ಎಲ್ಯುಷನ್ ಮತ್ತು ಎಲೆಕ್ಟ್ರೋ ವಿನ್ನಿಂಗ್ ಯಂತ್ರ(ಪ್ಲಾಂಟ್)

ಸ್ವಚ್ಚವಾದ ಚಿನ್ನ ಹೊಂದಿದ ಇಂಗಾಲದ ಗಂಜಿಯನ್ನು(ಸಲ್ಯುಷನ್) ನಿರ್ದಿಷ್ಟ ವರಿಧಿಗಳನ್ನುಳಿಸಿಕೊಂಡು, ಗಂಜಿಯಲ್ಲಿನ ಚಿನ್ನವನ್ನು ಸ್ಟೀಲ್ ವುಲ್ ಅನ್ನು ಧನಾತ್ಮಕವಾಗಿ ಬಳಸುವುದರ ಮೂಲಕ ಎಲೆಕ್ಟ್ರೋಲಿಟಿಕ್ ಸೆಲ್ ಗಳಲ್ಲಿ ಹೀರಿಕೊಳ್ಳಲಾಗುವುದು. ಇಂಗಾಲದಿಂದ ಚಿನ್ನವನ್ನು ತೆಗೆದ ಬಳಿಕ ಅಳಿದುಳಿದ ಅತ್ಯಲ್ಪ ಪ್ರಮಾಣದ ಚಿನ್ನವನ್ನು ಆಕ್ಟಿವೇಟ್ ಮಾಡಿ ಮರುಬಳಕೆ ಮಾಡಲಾಗುವುದು.


DISCLAIMER   |   CONTACT US   |   visitors Hit Web Stats
Maintained by EDP division,HGML.Powered by BCITS.   Copyright © 2009 Hutti Gold Mines Company Ltd. All rights reserved.