image description


ಹಣಕಾಸಿನ ಚಿತ್ರಣ

೨೦೧೫ -೧೬ ರಲ್ಲಿ ಹಟ್ಟಿ ಚಿನ್ನದ ಗಣಿಗಳಲ್ಲಿ೧.೩೧ ಟನ್ ಚಿನ್ನದ ಉತ್ಪಾದನೆಯಾಗಿ ೩೪೨೧೨.೯೧ಲಕ್ಷ ರೂ.ಗಳ ವಹಿವಾಟು ನಡೆದಿರುತ್ತದೆ. ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ಪಾವತಿಯಾದ ಷೇರು ಬಂಡವಾಳವು ೩೧-೦೩-೨೦೧೬ ರಲ್ಲಿದ್ದಂತೆ ೨೯೬.೨೦ ಲಕ್ಷ ರೂ.ಗಳು. ಇದರಲ್ಲಿ ಕರ್ನಾಟಕ ಸರ್ಕಾರ ಮತ್ತು ಇತರ ಸರ್ಕಾರಿ ಕಂಪನಿಗಳು ಶೇ.೯೮.೮೧ ಭಾಗ ಪಾಲು ಹೊಂದಿರುತ್ತದೆ. ದಿನಾಂಕ ೩೧-೦೩-೨೦೧೬ ಕ್ಕೆ ಹಟ್ಟಿ ಚಿನ್ನದ ಗಣಿ ಕಂಪನಿಯು ರೂ. ೧೨೦೧.೨೮ಲಕ್ಷ ತೆರಿಗೆ ಪೂರ್ವ ಲಾಭಗಳಿಸಿರುತ್ತದೆ.

೩೧-೩-೨೦೧೬ ಕ್ಕೆ ಕೊನೆಗೊಂಡ ವರ್ಷದ ಮುಖ್ಯಾಂಶಗಳು

 • ಅತಿ ಹೆಚ್ಚು ವಹಿವಾಟು ನಡೆಸಿದೆ ಮತ್ತು ಲಾಭಗಳಿಸಿದೆ.
 • ಭೌತಿಕ ಮತ್ತು ಆರ್ಥಿಕ ಗುರಿಗಳೆಲ್ಲವನ್ನೂ ಸಾಧಿಸಿದೆ.
 • ಅತಿ ಹೆಚ್ಚು ಅದಿರನ್ನು ಸಂಸ್ಕರಿಸಿದೆ.
 • ೧೪೩೨.೦೪ ಕೆಜಿ ಚಿನ್ನ ಉತ್ಪಾದನೆಯ ಗುರಿ ಎದುರು ೧೩೦೯.೭೭ ಕಿ.ಗ್ರಾಂ. ಶುದ್ಧ ಚಿನ್ನ ಉತ್ಪಾದಿಸಿದ್ದು ಶೇ.೮.೫ ರಷ್ಟು ಇಳಿಕೆ ಕಂಡಿದೆ.
 • ೨.೧೪ ಕೋ. ಕಿಲೋವಾಟ ಪವನಶಕ್ತಿ ಉತ್ಪಾದನೆಯ ಗುರಿ ಎದುರು ೨.೫೦ ಕೋ. ಕಿಲೋವಾಟ ಪವನಶಕ್ತಿ ಉತ್ಪಾದಿಸಿದ್ದು ಶೇ.೧೪ ರಷ್ಟು ಇಳಿಕೆ ಕಂಡಿದೆ.
 • ಕಳೆದ ವರ್ಷದ ರೂ. ೬೬೩೪.೪೬ ಲಕ್ಷಕ್ಕಿಂತ ಶೇ.೯೦ ರಷ್ಟು ಇಳಿಕೆ ಕಂಡಿದೆ ಆದಾಯ ರೂ. ೬೩೨.೭೭ ಲಕ್ಷಗಳಿಸಿದೆ.
 • ಉತ್ಪಾದನೆ ಮೌಲ್ಯವು ಕಳೆದ ವರ್ಷದ ರೂ.೩೪೧೨೭.೫೬ ಲಕ್ಷ ರೂ.ಗಳಿಂದ ರೂ.೩೪೨೧೨.೯೧ ಲಕ್ಷಗಳಿಗೆ ಹೆಚ್ಚಿದೆ. ಶೇ. ೧ ಏರಿಕೆ.
 • ೨೦೧೨-೧೩ ರಲ್ಲಿ ರೂ. ೧೨೧೩೦ ಲಕ್ಷಗಳು ೨೦೧೧-೧೨ ರಲ್ಲಿದ್ದ ರೂ. ೨೪೩೪೨ ೫೦.೧೭ ರಷ್ಟು ಇಳಿಕೆ ಕಂಡಿದೆ.
 • ೨೦೧೩-೧೪ ರಲ್ಲಿ ರೂ. ೧೬೦೭೭ ಲಕ್ಷಗಳು ೨೦೧೨-೧೩ ರಲ್ಲಿದ್ದ ರೂ. ೨೭೨೦೫, ೪೦.೯೦ ರಷ್ಟು ಇಳಿಕೆ ಕಂಡಿದೆ.
 • ೨೦೧೪-೧೫ ರಲ್ಲಿ ರೂ. ೧೦೯೪೫ ಲಕ್ಷಗಳು ೨೦೧೩-೧೪ ರಲ್ಲಿದ್ದ ರೂ. ೧೬೦೪೩, ೩೨ ರಷ್ಟು ಇಳಿಕೆ ಕಂಡಿದೆ.
 • ೨೦೧೫ -೧೬ ರಲ್ಲಿ ರೂ.೩೯೩೫ ಲಕ್ಷಗಳು ೨೦೧೪-೧೫ ರಲ್ಲಿದ್ದ ರೂ. ೧೦೯೪೫ , ೬೪ ರಷ್ಟು ಇಳಿಕೆ ಕಂಡಿದೆ.
 • ಹಿಂದಿನ ಹಣಕಾಸು ವರ್ಷದ ರೂ.೧೨೦೧.೨೮ ಗಳ ನಿವ್ವಳ ರೂ.೮೨೪೪.೩೩ ಲಕ್ಷಗಳಿಗೆ ಇಳಿಕೆ, ಶೇ. ೮೫ ಇಳಿಕೆ ಕಂಡಿದೆ.
 • ಷೇರು ಒಂದರ ಗಳಿಕೆ ಕಳೆದ ವರ್ಷದ ರೂ. ೩೦೨೫ ಎದುರು ರೂ.೫೭೨೬,ಶೇ.೪೭.೧೭ ಇಳಿಕೆ .
 • ೨೦೧೬ ರಲ್ಲಿ ರೂ.೬೩೨ ಲಕ್ಷಗಳಿದ್ದ ನಿವ್ವಳ ಮೌಲ್ಯವು ೨೦೧೫ ರ ಮಾರ್ಚ್ ಅಂತ್ಯಕ್ಕೆ ರೂ.೬೬೩೪.೪೬ ಲಕ್ಷಗಳಿಗೆ ಇಳಿಕೆ.
 • ೧೦೦ರೂ.ಗಳ ಷೇರು ಬೆಲೆಯು ಹಿಂದಿನ ಆರ್ಥಿಕ ವರ್ಷದ ಮೌಲ್ಯ ರೂ.೩೪೬೯೩ ರಿಂದ ರೂ.೩೧೭೮೪ ಕ್ಕೆ ಏರಿಕೆ.
 • ಜನವರಿ ೨೦೦೬ ರಿಂದ ಕಂಪನಿಯು ಸಾಲಮುಕ್ತವಾಗಿದೆ.

DISCLAIMER   |   CONTACT US   |   visitors Hit Web Stats
Maintained by EDP division,HGML.Powered by BCITS.   Copyright © 2009 Hutti Gold Mines Company Ltd. All rights reserved.