image description


ಜನರಲ್ ವರ್ಕಶಾಪ್ ವಿಭಾಗ

ಈ ವಿಭಾಗದಲ್ಲಿ ಗಣಿ ಇಲಾಖೆಗೆ ಬೇಕಾದ ಜಿಐ ಡಕ್ಟಿಂಗ್/ಕೊಳವೆ, ಟರ್ನ್ ಟೇಬಲ್ಲುಗಳು, ಕಬ್ಬಿಣದ ಏಣಿಗಳು, ಬ್ಯಾಂಡಿ, ಎಲ್ ಹುಕ್ಸ್ ಗಳು(ಕೊಕ್ಕೆಗಳು), ಸಫಾರಿ ಕ್ಲಾಂಪ್ ಗಳು, ರೈಲು ವಾಷರುಗಳು, ಫಿಷ್ ಪ್ಲೇಟ್ ಗಳು, ಮೇಲ್ಚಾವಣಿ ಬೋಲ್ಟ್ ಗಳು, ರೈಲ್ ಫ್ರಾಗ್ಸ್, ಐ ಹುಕ್ಸ್ ಇತ್ಯಾದಿಗಳನ್ನು ತಯಾರಿಸಿ ಕೊಡಲಾಗುತ್ತದೆ. ಈ ವರ್ಕಶಾಪ್ ಇಂಜಿನಿಯರಿಂಗ್ ಹಾಗೂ ಮೆಟಲರ್ಜಿಕಲ್ ಇಲಾಖೆಗೆ ತುರ್ತಾಗಿ ಬೇಕಾದ ಬಿಡಿಭಾಗಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುತ್ತದೆ. ಈ ವಿಭಾಗವು ರಬ್ಬರ್ ಫೌಂಡ್ರಿ ಮತ್ತು ಬೀಡು ಕಬ್ಬಿಣ ಫೌಂಡ್ರಿಯನ್ನು ನಡೆಸುತ್ತದೆ. ಈ ವಿಭಾಗದಲ್ಲಿ ಲೇತ್ ಗಳು, ರೇಡಿಯಲ್ ಡ್ರಿಲ್ಲಿಂಗ್ ಯಂತ್ರಗಳು, ಶೇಪಿಂಗ್ ಮೆಷಿನ್, ಪ್ಲಾಸ್ಸ್ಮ ಕಟಿಂಗ್, ಆರ್ಕ್ ಮತ್ತು ಗ್ಯಾಸ್ ವೆಲ್ಡಿಂಗ್ ಸೌಲಭ್ಯಗಳಿರುತ್ತವೆ.


DISCLAIMER   |   CONTACT US   |   visitors Hit Web Stats
Maintained by EDP division,HGML.Powered by BCITS.   Copyright © 2009 Hutti Gold Mines Company Ltd. All rights reserved.