image description


ಹಾಯಸ್ಟ್ ಮೆಯಿಂಟನೆನ್ಸ್ ವಿಭಾಗ

ಈ ವಿಭಾಗ ಹಾಯಿಸ್ಟಿಂಗ್ ವೈಂಡರ್ಸ್ ಗಳ ರಿಪೇರಿ ಮತ್ತು ಸುಸ್ಥಿತಿಯಲ್ಲಿಡುವ ಕೆಲಸವನ್ನು ನೋಡಿಕೊಳ್ಳುತ್ತದೆ. ಇದರಲ್ಲಿ ಹಗ್ಗದ ಬದಲಾವಣೆ, ಹಗ್ಗದ ರಿ-ಸಾಕೆಟಿಂಗ್, ಪರೀಕ್ಷೆ ಮತ್ತು ಧೃಡೀಕರಣ ಮೈನ್ಸ್ ರೆಗ್ಯುಲೇಶನ್ ಪ್ರಕಾರ ಲಿಫ್ಟಿಂಗ್ ಟ್ಯಾಕಲ್ಸ್ ಮತ್ತು ಬೇಕಾದಾಗ ಹೊಸ ಹೆಡ್ ಗೇರ್ ಜೋಡಿಸುವುದು.


DISCLAIMER   |   CONTACT US   |   visitors Hit Web Stats
Maintained by EDP division,HGML.Powered by BCITS.   Copyright © 2009 Hutti Gold Mines Company Ltd. All rights reserved.