image description


ಮೇಲ್ನೋಟಕ್ಕೆ ಹಟ್ಟಿ ಗಣಿಗಳು

ಇರುವ ಸ್ಥಳ ಕರ್ನಾಟಕದ ರಾಯಚೂರು ಜಿಲ್ಲೆ.
ದೂರ ರಾಯಚೂರಿನಂದ ಪಶ್ಚಿಮಕ್ಕೆ ೮೦ ಕಿ.ಮೀ.
ಬೆಂಗಳೂರಿನಂದ ಉತ್ತರಕ್ಕೆ ೪೮೦ ಕಿ.ಮೀ.
ಹೈದರಾಬಾದಿನಿಂದ ನೈಋತ್ಯಕ್ಕೆ ೩೦೦ ಕಿ.ಮೀ.
ರೈಲ್ವೇ ನಿಲ್ದಾಣ ರಾಯಚೂರು ದಕ್ಷಿಣ ಮಧ್ಯೆ ರೈಲ್ವೇ ೮೦ ಕಿ.ಮೀ.
ಗಣಿ ಚರಿತ್ರೆ ಎ) ಪ್ರಾಚೀನ ಗಣಿಗಾರಿಕೆ ೨೦೦೦ ವರ್ಷಗಳ ಮೊದಲ (ಅಶೋಕನ ಕಾಲಕ್ಕಿಂತ ಮೊದಲು).
ಬಿ) ಆಧುನಿಕ ಗಣಿಗಾರಿಕೆ ೧೯೦೨ ರಿಂದ ೧೯೧೮ ನಿಜಾಮರ ಕಾಲದಲ್ಲಿ ಮುಖ್ಯ ಗಣಿ.
ಸಿ) ಆಧುನಿಕ ಗಣಿಗಾರಿಕೆ ಸಮಾನಾಂತರ ---- ಮತ್ತು ಗಣಿಗಾರಿಕೆ ೧೯೪೭ರ ನಂತರ ಪುನಃ/ಹೊಸದಾಗಿ ಕಂಡುಹಿಡಿದದ್ದು.
ಈಗಿನ ಗಣಿಯ ಆಳ ೨೮ ನೇ ಹಂತದ ಕೆಳಗೆ,೮೭೫ ಮೀಟರುಗಳು.
ನಿಕ್ಷೇಪದ ಸ್ವಭಾವ Archaean lode gold deposit. Shear zones controlled Gold-Quartz-Sulphide mineralisation.
ಇಲ್ಲಿಯವರೆಗೆ ತೆಗೆದ ಅದಿರು ಮತ್ತು ಉತ್ಪಾದಿಸಿದ ಚಿನ್ನ, ಹಟ್ಟಿ ಗಣಿಯಿಂದ. ಅದಿರು
(ದಶಲಕ್ಷ
ಟನ್ನುಗಳಲ್ಲಿ)
ಗ್ರೇಡ್
ಟನ್ನಿಗೆ/ಗ್ರಾಂಗಳಲ್ಲಿ
ಒಟ್ಟು ಚಿನ್ನ
(ಟನ್ನುಗಳಲ್ಲಿ)
೧) ಮುಖ್ಯ ಗಣಿಯಲ್ಲಿ ೧೯೦೭ ರಿಂದ ೧೯೧೮ ರವರೆಗೆ ತೆಗೆದ ಅದಿರು ೦.೩೮ ೧೯.೪೯ ೭.೪೧
೨) ೧೯೪೮ ರ ನಂತರ ೯೨೫ ಮೀ ಆಳಕ್ಕೆ. ೧೬.೫೫ ೪.೯೭ ೮೨.೧೮
ಇಲ್ಲಿಯವರೆಗೆ ತೆಗೆದ ಅದಿರು ಮತ್ತು ಉತ್ಪಾದಿಸಿದ ಚಿನ್ನ ೧೬.೯೩ ೫.೨೯ ೮೯.೫೯
೩೧.೦೩.೨೦೧೭ ರಂದು ಅಂದಾಜು ಮಾಡಿದ ಪ್ರಕಾರ ಅದಿರು ನಿಕ್ಷೇಪ
Proved & Probable reserves ೯.೨೧ ೫.೨೮ ೪೮.೯೯
(ಈಗಿನ ಗಣಿಯ ಆಳ ೮೪೨ ಮೀ.ವರೆಗೆ ಟನ್ನಿಗೆ ಕನಿಷ್ಟ ೨ ಗ್ರಾಂನಂತೆ)
ತೆಗೆದ ಒಟ್ಟು ಅದಿರು ೫.೬೯ ದಶಲಕ್ಷ ಟನ್
ತೆಗೆದ ಒಟ್ಟು ಅದಿರು(೩೧.೦೩.೨೦೧೭ರವರೆಗೆ ಮುಖ್ಯಗಣಿಗಳಿಂದ ಮತ್ತು ಹೊಸ ಪ್ರಾಜೆಕ್ಟುಗಳಿಂದ ಉತ್ಪಾದನೆ) ೮೯.೫೯ಟನ್ ಚಿನ್ನ
ಈಗಿನ ಉತ್ಪಾದನಾ ದರ ೫.೬೯ ಲಕ್ಷ ಟನ್ ಅದಿರು ವರ್ಷಕ್ಕೆ
(ಹಟ್ಟಿ ಗಣಿಗಳಲ್ಲಿ ಮಾತ್ರ ) ೨.೮೧ ಟನ್ ಚಿನ್ನ
ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ಈಗಿನ ಉತ್ಪಾದನಾ ದರ ೫.೩೮ ಲಕ್ಷ ಟನ್ ಅದಿರು ವರ್ಷಕ್ಕೆ
(ಹಟ್ಟಿ ಮತ್ತು ಹೊಸ ಪ್ರಾಜೆಕ್ಟುಗಳು) ೩ ಟನ್ ಚಿನ್ನ

ಇದೊಂದು ಭೂಮ್ಯಂತರ್ಗತ ಗಣಿ. ಈಗಿನ ಗಣಿಯ ಆಳ ೮೭೫ ಮೀ.ಗಳು(೨೭ನೇ ಮಟ್ಟ) ಇದು ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಗ್ರಾಮದಲ್ಲಿದೆ. ಇದನ್ನು ರಸ್ತೆ, ರೈಲು ಮತ್ತು ವಾಯು ಮಾರ್ಗವಾಗಿ ಸುಲಭವಾಗಿ ತಲುಪಬಹುದು. ಅದು ರಾಯಚೂರಿನಿಂದ ಪಶ್ಚಿಮಕ್ಕೆ ೮೦ ಕಿ.ಮೀ. ಹೈದರಾಬಾದಿನಿಂದ ನೈಋತ್ಯಕ್ಕೆ ೩೦೦ ಕಿ.ಮೀ. ಬೆಂಗಳೂರಿನಿಂದ ಉತ್ತರಕ್ಕೆ ೫೦೦ ಕಿ.ಮೀ. ದೂರದಲ್ಲಿದೆ. ರಾಯಚೂರು ಮತ್ತು ಹೊಸಪೇಟೆಗಳು ಹತ್ತಿರದ ರೈಲ್ವೇ ನಿಲ್ದಾಣಗಳು.

ಚಿನ್ನ ತೆಗೆಯುವ ಗಣಿಗಾರಿಕೆಯು ಅಶೋಕನ ತಿಳಿದು ಬಂದಿದೆ. ಆಧುನಿಕ ಗಣಿಗಾರಿಕೆಯು ೧೯೦೭ರಿಂದ ೧೯೧೮ರ ಅವಧಿಯಲ್ಲಿ ಹೈದ್ರಾಬಾದ್ ನಿಜಾಮರ ಕಾಲದಲ್ಲಿ ನಡೆದಿದೆ. ಆನಂತರ ಸಮನಾಂತರವಾಗಿ ಹೊಸ ನಿಕ್ಷೇಪಗಳ ಪತ್ತೆಯಾದ ನಂತರ ೧೯೪೭ರ ನಂತರ ಗಣಿಗಾರಿಕೆಯನ್ನು ಮುಂದುವರಿಸಲಾಗಿದೆ.


DISCLAIMER   |   CONTACT US   |   visitors Hit Web Stats
Maintained by EDP division,HGML.Powered by BCITS.   Copyright © 2009 Hutti Gold Mines Company Ltd. All rights reserved.