image description


ಇಂಗಳದಾಳ್ ತಾಮ್ರದ ಗಣಿ

ಈ ಗಣಿಯು ಚಿತ್ರದುರ್ಗದ ದಕ್ಷಿಣಕ್ಕಿದೆ. ಇಲ್ಲಿ ಗಣಿಗಾರಿಕೆ ನಡೆಸಲು ದಿನಾಂಕ ೬.೩.೧೯೯೩ರಿಂದ ೫.೩.೨೦೧೩ರ ಅವಧಿಗೆ ಎಂ.ಎಲ್. ೨೪೯೦ರಲ್ಲಿ ಗುತ್ತಿಗೆ ದೊರೆತಿರುತ್ತದೆ. ೧೯೬೫ ರಿಂದ ೧೯೯೪ ರ ಅವಧಿಯಲ್ಲಿ ತಾಮ್ರದ ಗಣಿಗಾರಿಕೆ ಚಟುವಟಿಕೆ ನಡೆದಿರುತ್ತದೆ. ಆರ್ಥಿಕ ಕಾರಣಗಳಿಗಾಗಿ,ತಾಮ್ರದ ಬೆಲೆಯಲ್ಲಿ ಇಳಿಕೆ, ಹೆಚ್.ಸಿ.ಎಲ್.ರವರು ತಾಮ್ರದ ಪಾಕವನ್ನು ಖರೀದಿಸುವುದನ್ನು ನಿಲ್ಲಿಸಿದ್ದರಿಂದ ೧೯೯೪ರಲ್ಲಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲಾಯಿತು.ಅನ್ವೇಷಣ ಗಣಿಗಾರಿಕೆ ವಿಧಾನದಿಂದ ಆಳವಾದ (ವಿವರವಾದ) ಅನ್ವೇಷಣೆ ಮಾಡಲು ಯೋಜಿಸಲಾಗಿದೆ.


DISCLAIMER   |   CONTACT US   |   visitors Hit Web Stats
Maintained by EDP division,HGML.Powered by BCITS.   Copyright © 2009 Hutti Gold Mines Company Ltd. All rights reserved.