image description


ಇಂಗಳದಾಳ್ ತಾಮ್ರದ ಗಣಿ : ಉತ್ತರ ಕ್ಷೇತ್ರ

ಈ ಕ್ಷೇತ್ರವು ಚಿತ್ರದುರ್ಗದಿಂದ ದಕ್ಷಿಣಕ್ಕೆ ೬ ಕಿ.ಮೀ. ಇಂಗಳದಾಳ ಗಣಿಯಿಂದ ಉತ್ತರಕ್ಕೆ ೨.೫ ಕಿ.ಮೀ. ಅಂತರದಲ್ಲಿದೆ. ಕರ್ನಾಟಕ ಸರಕಾರವು ನಂ. ೧೧೨೫ರಲ್ಲಿ ಗಣಿ ಗುತ್ತಿಗೆಯನ್ನು ಮಂಜೂರು ಮಾಡಿರುತ್ತದೆ. ಸರ್ಕಾರದ ಅಧಿಸೂಚನೆ ಸಂ.ಸಿ.ಐ. ೭೦ ಎಂಎಂ ೭೦೦೫ ದಿನಾಂಕ ೧೭.೪.೨೦೦೭ ಈ ಗುತ್ತಿಗೆಯು ಪರಿಸರ ಸಂರಕ್ಷಣಾ ಕಾಯ್ದೆ ೧೯೮೬ರ ಅಡಿಯಲ್ಲಿ ಪರಿಸರಕ್ಕೆ ಹಾನಿಯಾಗುವುದಿಲ್ಲವೆಂಬ ಷರತ್ತಿಗೊಳಪಟ್ಟಿರುತ್ತಿದೆ. ಈ ಕಾರ್ಯಕ್ಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕೇಂದ್ರ ಸರಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯದ ಒಪ್ಪಿಗೆ ಪಡೆದುಕೊಳ್ಳಲು ಹೈದರಾಬಾದಿನ ಮೆ.ಭಗವತಿ ಅನ ಲ್ಯಾಬ್ ಅವರು ಇಐಎ ಮತ್ತು ಇಎಂಪಿ ಪರೀಕ್ಷೆಗಳನ್ನು ನಡೆಸಲು ವಹಿಸಲಾಗಿದೆ. ಈ ಕಾರ್ಯವು ಪ್ರಗತಿಯಲ್ಲಿದೆ. ಅನ್ವೇಷಣಾ ಗಣಿಗಾರಿಕೆಯ ಮೂಲಕ ಇನ್ನೂ ಹೆಚ್ಚಿನ ಆಳವಾದ ಅನ್ವೇಷಣೆ ಕೈಗೊಳ್ಳಲು ಯೋಜಿಸಲಾಗಿದೆ.


DISCLAIMER   |   CONTACT US   |   visitors Hit Web Stats
Maintained by EDP division,HGML.Powered by BCITS.   Copyright © 2009 Hutti Gold Mines Company Ltd. All rights reserved.