image description


ದೂರದೃಷ್ಟಿ ಮತ್ತು ಉದ್ದಿಷ್ಟ ಕಾರ್ಯ

ಕಂಪನಿಯನ್ನು ಸ್ಥಾವಲಂಬನೆಯನ್ನಾಗಿ ಆರ್ಥಿಕವಾಗಿ ಸಬಲತೆಯುಳ್ಳ ಮತ್ತು ನಿರಂತರ ಬೆಳವಣಿಗೆ ದೃಷ್ಟಿಯುಳ್ಳ ಸಂಸ್ಥೆಯನ್ನಾಗಿಸುವುದು.

ಗಣಿಗಾರಿಕಾ ಉದ್ದಿಷ್ಟ ಕಾರ್ಯವು (ಮಿಷನರಿ)

 • ಮಾನವೀಯತೆಯುಳ್ಳ ಗಣಿಗಾರಿಕೆ.
 • ಕಾರ್ಯನಿರ್ವಹಣಾ, ಆರ್ಥಿಕ ಮತ್ತು ಸಾಮಾಜಿಕ ಗುರಿ ಸಾಧನೆ.
 • ಬಂಡವಾಳಕ್ಕೆ ಕನಿಷ್ಟ ಶೇ.೩೦ರಷ್ಟು ವರಮಾನವು ಶೇರುದಾರರಿಗೆ ದೊರೆಯುವಂತೆ ಸಾಧನೆ ಮಾಡುವುದು.
 • ಗಣಿಗಳ ಉತ್ಪಾದನೆ ಮತ್ತು ಲಾಭವನ್ನು ಉತ್ತಮಪಡಿಸುವುದು.
 • ಬೆಲೆ(ಖರ್ಚು) ನಿರ್ವಹಣೆಗೆ ಕ್ರಮ ಕೈಗೊಳ್ಳುವುದು.
 • ಧೀರ್ಘಕಾಲೀನ ಆರ್ಥಿಕ ಧ್ರಡತೆ ಒದಗಿಸುವುದು.
 • ಉತ್ಪಾದನೆಯಲ್ಲಿ ಶೇ.೧೦ರ ನಿರಂತರ ಬೆಳವಣಿಗೆ ಸಾಧಿಸಲು ಆಂತರಿಕ ಸಾಧನ ಸಂಪತ್ತುಗಳ(ಕಚ್ಚಾ ಸಾಮಗ್ರಿಗಳ) ಉತ್ಪಾದನೆ.
 • ಉತ್ಪಾದನಾ ಪ್ರಮಾಣದ ಶೇಕಡಾವಾರು ಹೆಚ್ಚಳ ಉತ್ಪಾದನೆ, ಆದಾಯ ಮತ್ತು ಲಾಭಾಂಶಗಳ ನಿರಂತರ ಬೆಳವಣಿಗೆಯನ್ನು ಸಾಧಿಸುವುದು.
 • ಉತ್ಪಾದನೆಯ ಹೊಸ ವಿಧಾನಗಳು.
 • ಆಧುನಿಕ ನಿಯಂತ್ರಣ ವ್ಯವಸ್ಥೆಗಳ ನಿರ್ವಹಣೆಯನ್ನು ಜಾರಿಗೆ ತರುವುದು.
 • ಸಾಮರಸ್ಯ ಮತ್ತು ಹೃತ್ಪೂರ್ವಕ ಸಂಬಂಧಗಳಿಗೆ ಪ್ರೋತ್ಸಾಹ.
 • ಹಟ್ಟಿ ಗ್ರಾಮದಲ್ಲಿ ಸಾಮೂಹಿಕ ಅಭಿವೃದ್ಧಿ ಮತ್ತು ಹಿತಕರ ವಾತಾವರಣಕ್ಕೆ ಪ್ರೋತ್ಸಾಹ.
 • ಪರಿಸರ ಸ್ನೇಹಿ, ಆರೋಗ್ಯಕರ ಗಣಿಗಾರಿಕೆ ಮತ್ತು ಉತ್ಪಾದನಾ ಕ್ರಮಗಳ ಅನುಷ್ಠಾನ.
 • ಸಿಬ್ಬಂದಿ, ನೌಕರರು ಹಾಗೂ ಕಾರ್ಮಿಕರ ಉತ್ತಮ ಆರೋಗ್ಯ ಮತ್ತು ಕ್ಷೇಮಗಳಿಗೆ ಖಾತರಿ.

DISCLAIMER   |   CONTACT US   |   visitors Hit Web Stats
Maintained by EDP division,HGML.Powered by BCITS.   Copyright © 2009 Hutti Gold Mines Company Ltd. All rights reserved.