image description


ಯಂತ್ರಗಳ(ಪ್ಲಾಂಟ್) ಮೆಯಿಂಟನೆನ್ಸ್ ವಿಭಾಗ

ಈ ವಿಭಾಗದ ಕೆಲಸವು ಮೆಟಲರ್ಜಿಕಲ್ ಪ್ರೋಸೆಸ್ ಪ್ಲಾಂಟಿನ ರಿಪೇರಿ ಮತ್ತು ಸುಸ್ಥಿತಿಯಲ್ಲಿಡುವುದು. ಇವು ಸ್ಯಾಗ್ ಮತ್ತು ಬಾಲ್ ಮಿಲ್, ಬಾಲ್ ಮಿಲ್ಲುಗಳು, ಪೆಬಲ್ ಮಿಲ್ಲುಗಳು, ಕೋನ್ ಮತ್ತು ಜಾ ಕ್ರಷರ್ಸ್, ಕನ್ವೇಯರ್ಸ್, ಮಂದಗೊಳಿಸುವವು, ಕದಡುವವು, ನೆಲ್ಸನ್ ಕಾನ್ಸಂಟ್ರೇಟರುಗಳು ಮತ್ತು ಕಾರ್ಬನ್ ಇನ್ ಪಲ್ಪ್ ಪ್ಲಾಂಟುಗಳು ಇತ್ಯಾದಿ.


DISCLAIMER   |   CONTACT US   |   visitors Hit Web Stats
Maintained by EDP division,HGML.Powered by BCITS.   Copyright © 2009 Hutti Gold Mines Company Ltd. All rights reserved.