image description


  • huttiAt A Glance
  • technologyTechnology we adapt easily
  • technologywe promise to care our mother nature
  • technologyLooking ahead for brighter tomorrow
  • technologyHelping hands to society
  • technologyEco Friendly Mining
hutti1 technology2 green3 hgvl4 hgvl5 hgvl6

ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ ಭಾರತದಲ್ಲಿನ ಒಂದೇ ಚಿನ್ನದ ಗಣಿ

ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತವು ಕರ್ನಾಟಕ ಸರಕಾರ ಉದ್ಯಮವಾಗಿದ್ದು, ೧೯೪೭ರಲ್ಲಿ ಹೈದರಬಾದ್ ಚಿನ್ನದ ಗಣಿಗಳೆಂದು ಸ್ಥಾಪನೆಯಾಗಿದ್ದು, ದೇಶದಲ್ಲೇ ಪ್ರಾಥಮಿಕ ಚಿನ್ನ ಉತ್ಪಾದಿಸುವ ಅನುಪಮವಾದ ಘಟಕವಾಗಿರುತ್ತದೆ. ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತವು ಕರ್ನಾಟಕದಲ್ಲಿ ಚಿನ್ನದ ನಿಕ್ಷೇಪಗಳ ಪತ್ತೆ, ಅಭಿವೃದ್ಧಿ ಮತ್ತು ಚಿನ್ನದ ಉತ್ಪಾದನೆಯ ಚಟುವಟಿಕೆಯಲ್ಲಿ ತೊಡಗಿರುತ್ತದೆ. ಕಂಪನಿಯ ಕಛೇರಿಯು ಬೆಂಗಳೂರಿನಲ್ಲಿದ್ಡು ಎರಡು ಘಟಕಗಳನ್ನು ನಡೆಸುತ್ತಿದೆ(ನಿರ್ವಹಿಸುತ್ತಿದೆ). ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಘಟಕ ಚಿತ್ರದುರ್ಗದಲ್ಲಿ ಚಿತ್ರದುರ್ಗ ಚಿನ್ನದ ಘಟಕ ಮತ್ತು ತುಮಕೂರು ಜಿಲ್ಲೆಯ ಅಜ್ಜನಹಳ್ಳಿಯಲ್ಲಿ ಒಂದು ಕಾರ್ಯ ನಿರ್ವಹಿಸುತ್ತಿರುವ ಘಟಕ ಇರುತ್ತದೆ. ಹಟ್ಟಿ ಚಿನ್ನ್ನದ ಘಟಕವು ಸಂಪೂರ್ಣವಾಗಿದ್ದು, ವರ್ಷಕ್ಕೆ ೫,೫೦,೦೦೦ ಟನ್ ಗಳ ಉತ್ಪಾದನಾ ಸಾಮರ್ಥ್ಯ ಹೊಂದಿರುತ್ತದೆ.

ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತವು ಹಟ್ಟಿ ಚಿನ್ನದ ಗಣಿ ಮತ್ತು ಊಟಿ ಮತ್ತು ಹೀರಾಬುದ್ದಿನ್ನಿ ಗಣಿಗಳ ಅದಿರನ್ನು ಸಂಸ್ಕರಿಸುತ್ತಿದೆ. ಬೃಹತ್ ವಿಸ್ತರಣೆ, ಹಂತ ಹಂತವಾಗಿ ಮೆಟಲರ್ಜಿಕಲ್ ಯಂತ್ರದ ಸಾಮರ್ಥ್ಯದ ವಿಸ್ತರಣೆಗಳನ್ನು ಪರಿಗಣಿಸಲಾಗುತ್ತಿದೆ. ಚಿತ್ರದುರ್ಗದ ಚಿನ್ನದ ಗಣಿಗಳ ಅದಿರನ್ನು ಹೊರತೆಗೆಯುವುದು, ಮತ್ತು ಸಂಸ್ಕರಿಸುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ತನ್ನ ಗುತ್ತಿಗೆ ಸ್ಥಳದ ೧೧.೨ ಮೆ.ವಾ. ಸಾಮರ್ಥ್ಯದ ಗಾಳಿ ವಿದ್ಯುತ್ ಯಂತ್ರಗಳ ಪ್ರಾಜೆಕ್ಟ್ ಕೈಗೊಳ್ಳಲಾಗಿರುತ್ತದೆ.

ಕ್ರಮಸಂಖ್ಯೆ ಹೆಸರು ಸಂಖ್ಯೆ
ಕಾರ್ಪೊರೇಟ್ ಗುರುತಿನ ಸಂಖ್ಯೆ ಯು೮೫೧೧೦ಕೆ ಏ ೧೯೪೭ಸ್ ಜಿ ಸಿ ೦೦೧೩೨೧
ತಾತ್ಕಾಲಿಕ ಜಿಎಸ್ಟಿ ಸಂಖ್ಯೆ ೨೯ಎಎಬಿಸಿಟಿ೪೩೩೮ಸಿ೧ಝೆಡ್ ಚ್
ಪ್ಯಾನ್ ಎಎಬಿಸಿಟಿ೪೩೩೮ಸಿ
ಪ್ಯಾನ್ ಎಎಬಿಸಿಟಿ೪೩೩೮ಸಿ
ಎಕ್ಷಸೈಜ್ ರಿಜಿಸ್ಟ್ರೇಷನ್ ನಂಬರ್ ಎಎಬಿಸಿಟಿ೪೩೩೮ಸಿಈಮ್೦೦೧
ಸರ್ವಿಸ್ ಟ್ಯಾಕ್ಸ್ ರಿಜಿಸ್ಟ್ರೇಷನ್ ನಂಬರ್ ಎಎಬಿಸಿಟಿ೪೩೩೮ಸಿ ಸ್ ಟಿ ೦೦೧
ಟಿನ್ ೨೯೬೫೦೦೪೨೧೮೯


DISCLAIMER   |   CONTACT US   |   visitors Hit Web Stats
Maintained by EDP division,HGML.Powered by BCITS.   Copyright © 2009 Hutti Gold Mines Company Ltd. All rights reserved.