image description


ಪ್ರಾಜೆಕ್ಟ್ ವಿಭಾಗ

ಕಂಪನಿಯ ಸಾಮರ್ಥ್ಯವನ್ನು ದಿನವೊಂದಕ್ಕೆ ೯೦೦ ಟನ್ನುಗಳಿಂದ ೧೨೦೦ ಟನ್ನುಗಳಿಗೆ ವಿಸ್ತರಿಸಲು ಬೇಕಾದ ಯಂತ್ರೋಪಕರಣಗಳ ಸ್ಥಾಪನೆ ಮತ್ತು ಜೋಡಣೆಗಾಗಿ ಈ ವಿಭಾಗವನ್ನು ೧೯೯೬ರಲ್ಲಿ ಸ್ಥಾಪಿಸಲಾಯಿತು. ಹೊಸ ಯಂತ್ರಗಳು/ಉಪಕರಣಗಳನ್ನು ಭೂಮಿಯ ಮೇಲ್ಭಾಗ ಹಾಗೂ ಭೂಮಿಯ ಒಳಗೆ ಜೋಡಿಸುವುದು ಈ ವಿಭಾಗದ ಕೆಲಸವಾಗಿರುತ್ತದೆ. ಈ ವಿಭಾಗವು ಕಾರ್ಬನ್-ಇನ್-ಪಲ್ಪ್ ಯಂತ್ರ ಹಾಗೂ ಹೈ ರೇಟ್ ತಿಕ್ಕನ್ಸ್ ಯಂತ್ರಗಳನ್ನು ಯಶಸ್ವಿಯಾಗಿ ತಯಾರಿಸಿ ಕಾರ್ಯ ಪ್ರವೃತ್ತಗೊಳಿಸಲಾಗಿದೆ.


DISCLAIMER   |   CONTACT US   |   visitors Hit Web Stats
Maintained by EDP division,HGML.Powered by BCITS.   Copyright © 2009 Hutti Gold Mines Company Ltd. All rights reserved.