image description


ಪಂಪ್ ಮತ್ತು ಪೈಪ್ ವಿಭಾಗ

ಈ ವಿಭಾಗದ ಮುಖ್ಯ ಕೆಲಸ ಪ್ರೋಸೆಸ್ ಪ್ಲಾಂಟ್ ನ ಪಂಪು ರಿಪೇರಿ ಮಾಡುವುದು ಮತ್ತು ಸುಸ್ಥಿಯಲ್ಲಿಡುವುದು. ಇದರಲ್ಲಿ ಭೂಮಿಯೊಳಗಿನ ನೀರನ್ನು ಹೊರತೆಗೆಯುವುದು ಸೇರಿದೆ. ಕಾಲೋನಿಗೆ ನೀರು ಸರಬರಾಜು ಮತ್ತು ಕೃಷ್ಣಾ ನದಿಯಿಂದ(ತಮನಕಲ್ ಗ್ರಾಮದಿಂದ ಹಟ್ಟಿಗೆ) ಕುಡಿಯುವ ನೀರು ಸರಬರಾಜು ಇವೆಲ್ಲವನ್ನೂ ನೋಡಿಕೊಳ್ಳುತ್ತದೆ. ಈ ವಿಭಾಗವು ಗಣಿ ಇಲಾಖೆಗೆ ಮರಳು ತುಂಬಿಸುವ ಕಾರ್ಯದಲ್ಲಿ ನೆರವಾಗುತ್ತದೆ.


DISCLAIMER   |   CONTACT US   |   visitors Hit Web Stats
Maintained by EDP division,HGML.Powered by BCITS.   Copyright © 2009 Hutti Gold Mines Company Ltd. All rights reserved.