image description


ಸಂಶೋಧನೆ ಮತ್ತು ಅಭಿವೃದ್ಧಿ

ಹಟ್ಟಿ ಗಣಿ ಕಂಪನಿ ನಿಯಮಿತವು ಸುಸಜ್ಜಿತ ಪರೀಕ್ಷಾ ಪ್ರಯೋಗ ಶಾಲೆಯನ್ನು ಹೊಂದಿದ್ದು, ಇದನ್ನು ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಮಾನ್ಯತೆ ಪಡೆದಿದ್ದು, ಈ ಕೆಳಗಿನ ಕೆಲಸಗಳನ್ನು ಸುಲಭವಾಗಿ ಮತ್ತು ದೋಷರಹಿತವಾಗಿ ನಿಭಾಯಿಸಲಾಗುತ್ತಿದೆ:

  • ಚಿನ್ನದ ಅದಿರು ಮತ್ತು ಚಿನ್ನದ ಪರೀಕ್ಷೆ.
  • ಚಿನ್ನ ಮತ್ತು ಸಂಬಂಧಪಟ್ಟ ಉತ್ಪನ್ನಗಳ ಪ್ರಯೋಜನಕಾರಿ ಪರೀಕ್ಷೆ.
  • ಹೀಪ್ ಅಂಡ್ ಕಾಲಮ್ ಲೀಚಿಂಗ್ ಆಫ್ ಗೋಲ್ಡ್.
  • ಗುರುತ್ವಾಕರ್ಷಣೆ ಮೂಲಕ ಚಿನ್ನವನ್ನು ಮರಳಿ ಪಡೆಯುವುದು.
  • ದಿನಕ್ಕೆ ೧೦೦ ಶೇ. ಸಾಮರ್ಥ್ಯದ ಪೈಲಟ್ ಯಂತ್ರದಲ್ಲಿ ಚಿನ್ನದ ಜೈವಿಕ ಸವಕಳಿ.
  • ಗಾಳಿಯ ಮೌಲ್ಯಮಾಪನ.
  • ನೀರಿನ ವಿಶ್ಲೇಷಣೆ.
  • ನೆಲ್ಸನ್, ಫಾಲ್ಕನ್ ಮತ್ತು ಎ ಎ ಎಸ್ ಸೌಲಭ್ಯ.

ಹೊರಗಿನವರಿಗೆ ಚಿನ್ನದ ವಿಶ್ಲೇಷಣೆ, ಸಂಶೋಧನೆ ಮತ್ತು ಅಭಿವೃದ್ಧಿ ಸೌಲಭ್ಯಗಳು ಪಾವತಿ ಆಧಾರದ ಮೇಲೆ ಲಭ್ಯವಿರುತ್ತವೆ.


DISCLAIMER   |   CONTACT US   |   visitors Hit Web Stats
Maintained by EDP division,HGML.Powered by BCITS.   Copyright © 2009 Hutti Gold Mines Company Ltd. All rights reserved.