image description


ಸಾಗಾಣಿಕೆ ವಿಭಾಗ

ಈ ವಿಭಾಗವು ವಾಹನಗಳು, ಮಣ್ಣೆತ್ತುವ ಯಂತ್ರಗಳು, ಕ್ರೇನ್ ಗಳು, ಫೋರ್ಕ್ ಲಿಫ್ಟ್ ಗಳು, ಟಿಪ್ಪರುಗಳು ಇತ್ಯಾದಿಗಳ ರಿಪೇರಿ ಮತ್ತು ಸುಸ್ಥಿತಿಯಲ್ಲಿಟ್ಟುಕೊಳ್ಳುವ ಕಾರ್ಯನಿರ್ವಹಿಸುತ್ತದೆ. ಕಂಪನಿಯ ಎಲ್ಲಾ ಸಂದರ್ಭಗಳಲ್ಲಿ ವಾಹನ ಸೌಕರ್ಯ, ಅದಿರು ನಿರ್ವಹಣೆ ಮತ್ತು ಸಾಗಾಣಿಕೆಯನ್ನು ಈ ವಿಭಾಗವು ನಿರ್ವಹಿಸುತ್ತದೆ.


DISCLAIMER   |   CONTACT US   |   visitors Hit Web Stats
Maintained by EDP division,HGML.Powered by BCITS.   Copyright © 2009 Hutti Gold Mines Company Ltd. All rights reserved.