image description


ಭೂ ಅಂತರ್ಗತ ಇಂಜಿನಿಯರಿಂಗ್ ವಿಭಾಗ

ಭೂ ಅಂತರ್ಗತ ಗಣಿಗಾರಿಕೆ ಕಾರ್ಯದಲ್ಲಿ ನಿರತವಾಗಿರುವ ಯಂತ್ರೋಪಕರಣಗಳ ರಿಪೇರಿ ಮತ್ತು ಸುಸ್ಥಿಯಲ್ಲಿಡುವುದನ್ನು ಈ ವಿಭಾಗ ನೋಡಿಕೊಳ್ಳುತ್ತದೆ. ಇವು ನ್ಯುಮಾಟಿಕ್ ಲೋಡರ್ಸ್, ಎಲ್ ಹೆಚ್ ಡಿ ಬಂಡೆ ಒಡೆಯುವ ಯಂತ್ರಗಳು, ಗ್ರಾನ್ಬಿ ಕಾರುಗಳು, ಕೊರೆಯುವ ಯಂತ್ರಗಳು, ಏರ್ ಹಾಯಿಸ್ಟುಗಳು, ಭೂಮಿಯೊಳಗೆ ಪುಡಿಗುಟ್ಟುವ ಯಂತ್ರಗಳು, ಅದಿರನ್ನು ತುಂಬುವ ಮತ್ತು ಖಾಲಿ ಮಾಡುವ ವ್ಯವಸ್ಥೆ.


DISCLAIMER   |   CONTACT US   |   visitors Hit Web Stats
Maintained by EDP division,HGML.Powered by BCITS.   Copyright © 2009 Hutti Gold Mines Company Ltd. All rights reserved.