image description


ಊಟಿ ಚಿನ್ನದ ಗಣಿ

ಈ ಗಣಿಯು, ಜಾಗತಿಕ ಮಟ್ಟದ ಹಟ್ಟಿ ಚಿನ್ನದ ಈಶಾನ್ಯಕ್ಕೆ ೨೨ ಕಿ.ಮೀ. ದೂರದಲ್ಲಿದೆ. ಇಲ್ಲಿಯ ನಿಕ್ಷೇಪವನ್ನು ಜಿ.ಎಸ್.ಐ., ಎಂಇಸಿಎಲ್ ಮತ್ತು ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತವು ಅನ್ವೇಷಣೆ ಮಾಡಿರುತ್ತದೆ. ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತವು ಇಲ್ಲಿ ೪೭.೯೬ ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಮೈನಿಂಗ್ ಲೀಸ್ ನಂ. ೨೧೨೬, ದಿನಾಂಕ ೧೩.೬.೧೯೯೧ ರಿಂದ ೧೧.೬.೨೦೧೦ ವರೆಗೆ ಅನುಮತಿ ಪಡೆದಿರುತ್ತದೆ. ತೆರೆದ ಬಾವಿ ಗಣಿ ವಿಧಾನ ಮತ್ತು ಅನ್ವೇಷಣಾ ಗಣಿ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ. ಈ ಗಣಿಯು ಹಟ್ಟಿ ಚಿನ್ನದ ಗಣಿಗಳ ಉಪಗಣಿಯಾಗಿ ಕಾರ್ಯನಿರ್ವಹಿಸುತ್ತಿವೆ..


DISCLAIMER   |   CONTACT US   |   visitors Hit Web Stats
Maintained by EDP division,HGML.Powered by BCITS.   Copyright © 2009 Hutti Gold Mines Company Ltd. All rights reserved.