image description


ನೌಕರ / ಸಿಬ್ಬಂದಿ

ಆರಿಫೆರಸ್ ಲೋಡ್ಸ್ ನಿಂದಾಗಿ ಕಂಪನಿಯ ಗಣಿಗಾರಿಕಾ ಕೆಲಸಗಳು ಹೆಚ್ಚಾಗಿ ಜನರಿಂದ ನಡೆಯುವಂಥವು. ದಿನಾಂಕ ೦೧-೦೨-೨೦೦೯ ರಂದು ೩೯೪೪ ಕೆಲಸಗಾರರಿರುತ್ತಾರೆ. ಕಂಪನಿಯ ಉತ್ಪಾದನೆಯನ್ನು ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಕನಿಷ್ಟ ಪ್ರಮಾಣದಲ್ಲಿ ಯಾಂತ್ರೀಕರಣಗೊಳಿಸುತ್ತಿದೆ. ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತವು ಉನ್ನತ ಮಟ್ಟದ ತಾಂತ್ರಿಕ ಸಾಮರ್ಥ್ಯ ಹೊಂದಿರುತ್ತದೆ. ಅದರ ಉಸ್ತುವಾರಿ ನಡೆಸುವವರು ಅವರ ಕೆಲಸಗಳಲ್ಲಿ ಅತ್ಯುನ್ನತ ಕೌಶಲ್ಯ ಹೊಂದಿದವರಾಗಿದ್ದು, ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದೊಂದಿಗೆ ಎರಡರಿಂದ ಮೂರು ತಲೆಮಾರುಗಳಿಂದ ಕೆಲಸ ಮಾಡುತ್ತಿದ್ದಾರೆ.


DISCLAIMER   |   CONTACT US   |   visitors Hit Web Stats
Maintained by EDP division,HGML.Powered by BCITS.   Copyright © 2009 Hutti Gold Mines Company Ltd. All rights reserved.